nidhi

Monday, December 31, 2018

ಸಂಬಂಧದೆಳೆ

ಹೆಸರೇ ತಿಳಿಸುವ ಹಾಗೆ ಸಂಬಂಧವೆಂಬುದು ಒಂದು ನಾಜೂಕಾದ ಎಳೆಯ ಹಾಗೆ. 

ಬಂಧನವಿಹುದೋ, ಬಯಕೆಯಿಹುದೋ, 
ಮನದಂತರಾಳದ ಮಿಡಿತವಿಹುದೋ  
ಪೂರ್ವಜನ್ಮವಿಹುದೆಂದಾದರೊಂದರ ಬೆಸುಗೆ ಇಹುದೊ, 
ಸಂಗದಿ ಬೆಸೆದ ಬೆಸುಗೆಯಿರುವುದೊ ಏನೋ ಈ ಸಂಬಂಧ.

No comments:

Post a Comment