nidhi

Monday, November 6, 2023

ಚುಚ್ಚದಿನ್ನು..

ಚುಚ್ಚದಿನ್ನು ನಿನ್ನ ಮಾತುಗಳೆನಗೆ,
ಚುಚ್ಚದಿನ್ನು ನಿನ್ನ ಮಾತುಗಳೆನಗೆ,

ಕಿವಿಗೊಡದಿರೆಂತು ನಾಟುವದಿನ್ನು,
ಭಾವಭಾರವಾಗದಿರೆಂತು ನಾಟುವದಿನ್ನು,

ಹಗುರಮನದಿ ನುಡಿಯ ನಡುವೆಯ ಮೋಡಿ,
ನಸುನಗುತ ನಿನ್ನ ಹಾವಭಾವವ ನೋಡಿ,

ಚುಚ್ಚದಿನ್ನು ನಿನ್ನ ಮಾತುಗಳೆನಗೆ, ಭಾವಭಾರವಿಲ್ಲವೆನಗೆ..

No comments:

Post a Comment